“Ninnanu nodida lyrics ( ಕನ್ನಡ )” – Baanadariyalli-2023

ಹರೆಯ ಮನಸ್ಸಿಗೆ ತಾನು ಕಂಡ ಸೌಂದರ್ಯ ಅದ್ಭುತವೆನಿಸಿದಾಗ ಇಂತಹ ಸಾಲುಗಳು ಹುಟ್ಟಿಕೊಳ್ಳುತ್ತವೆ. Such lines arise when the youth’s mind feels the beauty it has seen is wonderful.

Ninnanu nodida song details :

  • Song : Ninnanu nodida
  • Singer : Sonu Nigam
  • Lyrics : Kaviraj
  • Movie : Baanadariyalli
  • Music : Arjun Janya
  • Label : Anand audio

Ninnanu nodida lyrics in kannada

ನಿನ್ನನು ನೋಡಿದ ಸಾಂಗ್ ಲಿರಿಕ್ಸ್

ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೇ
ಯಾವುದೇ ಕೋರಿಕೆ
ನಿನ್ನಯ ಒಲವಲಿ ನಾಶವಾಗಿ ಹೋಗಲು ನನ್ನ ಈ ಜನ್ಮವೇ
ಮೀಸಲು…

ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೇ
ಯಾವುದೇ ಕೋರಿಕೆ
(music)

ನೀರಿನಲ್ಲಿ ನೀನು ಮೆಲ್ಲ
ಪಾದ ಊರಿದೆ
ನೋಡು ಕಡಲು ನಾಚಿಕೊಂಡಿದೆ
ಚಂದ್ರ ಬಂದರೂನು ನಿನ್ನ ಅಂದ ನೋಡುತ್ತ ನಿಂತುಬಿಟ್ಟ ಸೂರ್ಯ ಮುಳುಗದೆ

ನಿನ್ನ ಅಂಗಾಲಿನ
ಕೆಂಪು ಸಾಲ ಕೊಡು
ಚೂರು ಮುಸ್ಸಂಜೆಗೆ
ಬಣ್ಣ ಹಚ್ಚೋದಿದೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು

ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೇ
ಯಾವುದೇ ಕೋರಿಕೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು
(music)

Ninnanu nodida lyrics in Telugu

నిన్ను చూసిన తర్వాత జీవితం
బాకీ లేదు
ఏ కోరిక
నీ ఒలవలి నాశనంగా వెళ్ళడానికి నా ఈ జన్మవే
మీస...

నిన్ను చూసిన తర్వాత జీవితం
బాకీ లేదు
ఏ కోరిక
(సంగీతం)

నీటిలో నువ్వు మెల్ల
పాదాలున్నాయి
నోరు కడలు నాచుకుంది
చంద్ర బందరును నిన్ను చూసి చూస్తూ ఉండిపోయిన సూర్యుడు మునిగిపోయాడు



నిన్ను అంగలిన
ఎరుపు సాల కొడుకు
చూరు ముస్సంజెగె
రంగు వేసుకుంది
నీ ఒలవలి నాశనంగా వెళ్ళు
నా ఈ జన్మవేసలు

నిన్ను చూసిన తర్వాత జీవితం
బాకీ లేదు
ఏ కోరిక
నీ ఒలవలి నాశనంగా వెళ్ళు
నా ఈ జన్మవేసలు
(సంగీతం)

Ninnanu nodida song video :